Thu. Oct 21st, 2021

PRESS MEETING

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಿನಿಮಾಗಳು ಬರುತ್ತಿವೆ ಅದರಲ್ಲಿ ‘ರಾಜವನ’ ಚಿತ್ರವೊಂದು ಸೆಟ್ಟೇರಿದೆ. ಪ್ರಚಾರದ ಮೊದಲ ಹಂತವಾಗಿ ಟೈಟಲ್ ಅನಾವರಣ ಮಾಡಲಾಯಿತು. ಈ ಚಿತ್ರದ ಟೈಟಲ್ ಅಡಿಬರಹದಲ್ಲಿ‘ಕಾಮದರ ಮನೆಗೆ ಪ್ರೇಮದ ಕೋಟೆ’ ಎಂದು ಬರೆಯಲಾಗಿದೆ. ಇದರ... Read More
ಈಗಿನ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಕಥಾಹಂದರ ಹೆಣೆಯಲಾಗಿರುವ ಚಿತ್ರ ಹಾಲಕ್ಕಿ ಹೊಸ ಪ್ರತಿಭೆಗಳ ಪ್ರಯತ್ನದ ಮತ್ತೊಂದು ಕೊಡುಗೆಯಾಗಿದೆ. ಹೆಚ್‌ಎಎಲ್‌ನಲ್ಲಿ ಕೆಲಸ ಮಾಡಿಕೊಂಡೇ ಲೋಕೇಶ್ ಮಾಧು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲೋಕೇಶ್... Read More
ಡಾ.ರಾಜ್‌ಕುಮಾರ್ ಚಿತ್ರಗಳು ಹಲವರನ್ನು ಬದಲಾವಣೆ ಮಾಡಿತ್ತು. ಹಾಗೆಯೇ ಅವರ ಆದರ್ಶಗಳು ಇತರರಿಗೆ ಮಾದರಿಯಾಗಿದೆ. ಹೊಸಬರ ‘ಶ್ರೀ’ ಎನ್ನುವ ಚಿತ್ರದಲ್ಲಿ ಅಪ್ಪ ಮಗನ ಬಾಂದವ್ಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯಾಗಿ ರಾಘವೇಂದ್ರರಾಜ್‌ಕುಮಾರ್, ಮಗನಾಗಿ ಚಂದೂಗೌಡ ನಾಯಕ.... Read More
         ‘೬-೫=೨’ ನಿರ್ದೇಶಕ ಅಶೋಕ್ ಮತ್ತು ‘ಕರ್ವ’ ನಿರ್ಮಾಪಕ ಕೃಷ್ಣಚೈತನ್ಯ  ಜುಗಲ್‌ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಯುರೋಪಿಯನ್ ಸ್ಟೈಲ್‌ದಲ್ಲಿ ನಿರೂಪಣೆ ಇರುವುದು ವಿಶೇಷ.  ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್ ಅಡಿಬರಹ ಇರಲಿದೆ.  ಮೂರು... Read More
‘ಯು’ ಪ್ರಮಾಣಪತ್ರ ಪಡೆದುಕೊಂಡಿರುವ ‘ಅಂದವಾದ’ ಚಿತ್ರದ ಅಡಿಬರಹದಲ್ಲಿ ಕೇವಲ ಪ್ರೀತಿ ಮತ್ತು ಪ್ರೀತಿ ಎಂದು ಇಂಗ್ಲೀಷ್‌ದಲ್ಲಿ ಹೇಳಿಕೊಂಡಿದೆ. ಮಳೆ ಹಾಗೂ ಮಂಜಿನಲ್ಲಿ ಶೇಕಡ ೯೦ರಷ್ಟು ಚಿತ್ರೀಕರಣಗೊಂಡಿದೆ. ಇದೂವರೆಗೂ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿದಿರುವುದು... Read More
        ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಸಿದ್ದಗೊಂಡಿದೆ. ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ.  ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್  ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ... Read More
        ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ  ಎಂದು ಹೇಳಿಕೊಂಡರುವ  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ.  ಯುವಕರ ತಂಡವೊಂದು ಚಿತ್ರ... Read More

ADS